ಐಪಿಎಲ್ ಫ್ರಾಂಚೈಸಿಗಳಲ್ಲಿನ ಆಟಗಾರರ ಬದಲಾವಣೆಗೆ ಗುರುವಾರ (ನವೆಂಬರ್ 14) ಕಡೆಯ ದಿನವಾಗಿತ್ತು. ಅಂತಿಮ ದಿನದ ವೇಳೆಗೆ ಒಟ್ಟು 10 ಮಂದಿ ಆಟಗಾರರು ಹಳೆ ಫ್ರಾಂಚೈಸಿಯಿಂದ ಹೊಸ ಫ್ರಾಂಚೈಸಿಗೆ ಬದಲಾಗಿದ್ದಾರೆ.<br /> IPL 2020 is still far away but for the players swapping November 14th was the last date. Here are some of the major swappings